ಅಶ್ಲೀಲಚಿತ್ರ ವೀಕ್ಷಣೆಯಲ್ಲಿ ಸಿಕ್ಕಿಬಿದ್ದಿದ್ದೀರಾ?

ಅಶ್ಲೀಲಚಿತ್ರ ಎನ್ನುವಂತದ್ದು ಈ ದಿನಗಳಲ್ಲಿ ಒಂದು ಕೆಟ್ಟ ಚಟವಾಗಿದೆ. ಅಶ್ಲೀಲಚಿತ್ರ ವೀಕ್ಷಣೆಯ ಚಟವನ್ನು ಹೇಗೆ ಜಯಿಸಬಹುದೆಂದು  ಈ ಪುಟ ಸಹಾಯಿಸುತ್ತದೆ..

ನೀವು ಲೈಂಗಿಕ ದುರುಪಯೋಗಕ್ಕೆ ಒಳಗಾಗಿದ್ದೀರಾ?

ಅಧ್ಯಯನದ ಪ್ರಕಾರ ೪ ಹುಡುಗಿಯರಲ್ಲಿ ೧ ಹುಡುಗಿ ಮತ್ತು ೬ ಹುಡುಗರಲ್ಲಿ ೧ ಹುಡುಗ ತಮ್ಮ ೨೦ ವರ್ಷದ ಒಳಗೆ ಲೈಂಗಿಕ ದುರುಪಯೋಗಕ್ಕೆ ಒಳಗಾಗುತ್ತಿದ್ದಾರೆ.

ಗರ್ಭಪಾತ ಮಾಡಿಸಿ ಖಂಡನೆಯನ್ನು ಅನುಭವಿಸುತ್ತಿದ್ದೀರಾ?

ನೀವು ಗರ್ಭಪಾತ ಮಾಡಿಸಿ ಖಂಡನೆಯಲ್ಲಿ  ಇರುವುದಾದರೆ ಖಂಡನೆಯನ್ನು ಹೇಗೆ ಜಯಿಸಬಹುದೆಂದು ಈ ಪುಟ ಸಹಾಯಿಸುತ್ತದೆ.

ಸಲಿಂಗ ಅಕರ್ಶಣೆಯ ವಿಷಯದಲ್ಲಿ ಯುದ್ದ ಮಾಡುತ್ತಿದ್ದೀರಾ?

ನಾವು ಸಹಾಯಿಸುತ್ತೇವೆ ಯಾಕಂದರೆ ಈ ದಿನಗಳಲ್ಲಿ ಅನೇಕ ಯೌವನಸ್ಥರು ಸಲಿಂಗಗಾಮದ ವಿಚಾರದಲ್ಲಿ ಕಷ್ಟಪಡುತ್ತಿದ್ದಾರೆ.

ನಿಮಗೆ ಸಲಹೆ ಆವಶ್ಯವಿದ್ದಿಯೋ?

ಯೌವನಸ್ಥರಿಗೆ ಸಂಬಂಧಪಟ್ಟ ಸಮಸ್ಯೆಗಳ ಕುರಿತು ಉಚಿತ ಸಲಹೆಗಳನ್ನು ಒದಗಿಸಿಕೊಡಲಾಗುತ್ತದೆ.