ನೀವು ಸಲಿಂಗ ಅಕರ್ಷಕರಾಗಿದರೇ ಅದಕ್ಕೆ ಕಾರಣ ನೀವಲ್ಲ ಅನೇಕ ರೀತಿಯ ಕಾರಣಗಳಿಂದಾಗಿ ಸಲಿಂಗಗಾಮಕ್ಕೆ ಗುರಿಯಾಗುತ್ತಾರೆ ಅದರಲ್ಲಿ ಕಲವು ಹೀಗೆದೆ

೧. ಚಿಕ್ಕ ಮಕ್ಕಳಾಗಿದ್ದಾಗ ಲೈಂಗಿಕ ದುರುಪಯೋಗಕ್ಕೆ ಗುರಿಯಾಗಿದ್ದರೆ

೨. ವಿರುದ್ದ ಲಿಂಗದ ಬಗ್ಗೆ ತಪ್ಪಾದ ಅನುಭವ ಇದ್ದರೆ.

೩. ತಪ್ಪಾದ ಸಂಬಂಧ ಮತ್ತು ಅಶ್ಲೀಲಚಿತ್ರ ವೀಕ್ಷಣೆಯಲ್ಲಿ ಮುಳುಗಿ ಹೋದಾಗ.

೪. ವಿರುದ್ದ ಲಿಂಗದ ಕೊರತೆ ಇದ್ದು ಅವಕಾಶ ಸಿಕ್ಕಾಗ

 

ನೀವು ಎಂದಿಗೂ ಸಲಿಂಗ ಗಾಮಿಗಳಾಗಿ ಹುಟ್ಟಲಿಲ್ಲ ನಿವು ಹುಡುಗ ಅಥವಾ ಹುಡುಗಿಯಾಗಿ ಹುಟ್ಟಿದ್ದು ಆದರೆ ಜೀವಿತದಲ್ಲಿ ಬೆಳೆದಾಗ ಅದು ಕೆಲವು ಅನುಭವದಿಂದ ಹೊರಹೊಮ್ಮುತ್ತದೆ

 

ನೀವು ದೇವರನ್ನು ನಂಬುತ್ತೀರೋ ಅಥವಾ ಮಂಗನಿಂದ ಮಾನವ ಎಂಬುದನ್ನು ನಂಬುತ್ತೀರೋ ಅದ್ ಮುಖ್ಯವಲ್ಲ ಆದರೆ ದೇವರು ಹುಡುಗ ಮತ್ತು ಹುಡುಗಿಯನ್ನು ಸೃಷ್ಟಿಸಿದರು. ಮಂಗನಿಂದ ಮಾನವ ಎಂಬುದು ಅನಂತರ ನೈಸರ್ಗಿಕವಾಗಿ ಮಾಡಿಕೊಂಡದ್ದಷ್ಟೇ.

ಸಲಿಂಗಗಾಮ ಎನ್ನುವಂತದ್ದು ಪ್ರೀತಿಯಿಂದ ಬರುವಂತದ್ದಲ್ಲ ಕಾಮದಿಂದ ಬರುವಂತದ್ದು. ಸಲಿಂಗಗಾಮದಿಂದ ಶೂನ್ಯ ಆದರೆ ವಿರುದ್ದ ಲಿಂಗ ಸಂಬಂಧದಿಂದ ಮಕ್ಕಳನ್ನು ಸೃಷ್ಟಿಸುತ್ತಾರೆ ಅದು ಫಲಭರಿತವಾದದ್ದು.

 

ಸಲಿಂಗಗಾಮ ಅನ್ನುವಂತದ್ದು ಹುಟ್ಟಿನಿಂದ ಬಂದಂತದ್ದಲ್ಲ ಅದು ನಮ್ಮ ಮನಸ್ಸಿನಲ್ಲಿ ನಾವು ಮಾಡಿಕೊಳ್ಳುವ ನಿರ್ಧಾರ ಮನಸ್ಸು ಎನ್ನುವಂತದ್ದು ತುಂಬ ಶಕ್ತವಾದದ್ದು ಅದರಲ್ಲಿ ನಾವು ಯಾವ ನಿರ್ಧಾರ ಮಾಡುತ್ತೇವೋ ಅದನ್ನೇವಾಧಿಸುತ್ತೇವೆ, ಸಲಿಂಗಗಾಮ ಎನ್ನುವಂತದ್ದರಲ್ಲಿ ಯಾವುದೇ ವಾಸ್ತವತೆ ಇರುವುದಿಲ್ಲ ಹುಡುಗಿಯ ದೇಹದಲ್ಲಿರುವ ಹುಡುಗ ಅಥವಾ ಹುಡುಗನ ದೇಹದಲ್ಲಿಯುವ ಹುಡುಗಿ ಎಂದು ಭಾವಿಸುತ್ತಾರಷ್ಟೇ 

ಹೆಚ್ಚಿನ ವಿಷಯಕ್ಕಾಗಿ ಮುಂದಿನ ವಿಡಿಯೋಗಳನ್ನು ನೋಡಿ….