ಅಶ್ಲೀಲಚಿತ್ರ ಎನ್ನುವಂತದ್ದು ಅಂತರ್ಜಾಲದಲ್ಲಿರುವ  ಒಂದು ದೊಡ್ಡ ಚಟ ಹವ್ಯಾಸವಾಗಿದೆ.ಇದು ನಿಮ್ಮನ್ನು ನಾಶ ಮಾಡುವುದಕ್ಕಿಂತ ಮುಂಚೆ ಇದರಿಂದ ಹೊರಗೆ ಬರಲು ಪ್ರಯತ್ನಿಸಿದ್ದಕ್ಕೆ  ನಾವು ಪ್ರೋತ್ಸಾಹಿಸುತ್ತೇವೆ.

ಮುಂದಿನ ೮ ಹಂತಗಳು ಹೇಗೆ ಅಶ್ಲೀಲಚಿತ್ರವೆಂಬ ಬಂಧನದಿಂದ ಹೊರ ಬಂದು ಸ್ವಾತಂತ್ರರಾಗಬೇಕೆಂಬುದನ್ನು ಹೇಳಿಕೊಡುತ್ತದೆ.

ಅಶ್ಲೀಲಚಿತ್ರವೆಂಬ ಬಂಧನದಿಂದ ಬಂದು ಸ್ವಾತಂತ್ರರಾಗಲು ಕೆಲವು ಪ್ರಯೋಗಿಕ ಯೋಜನೆಗಳು

ಹಂತ:೧ ಅಶ್ಲೀಲಚಿತ್ರ ಎನ್ನುವಂತದ್ದು ಒಂದು ಗಂಬೀರವಾದ ವಿಚಾರ ಮಾನಸಿಕ ಸ್ಥಿತಿಯನ್ನು ಬದಲಾಸುತ್ತದೆ.  ಅಶ್ಲೀಲಚಿತ್ರ ತುಂಬಾ ಚಟವಾಗಿ ಮಾಡುವ ಹವ್ಯಾಸ.  ಇದು ನಿಮ್ಮ ವಿಧ್ಯಾಭ್ಯಾಸ ಮತ್ತು ಭವಿಷ್ಯವನ್ನು ನಾಶ ಮಾಡುತ್ತದೆ. ಯೌವನಸ್ಥರನ್ನು ನಾಶ ಮಾಡುವ ಒಂದು ದೊಡ್ಡ ಸಂಗತಿ ಇದು. ಆದುದ್ದರಿಂದ ನಾವು ಇದನ್ನು ನೋಡಲು ನಿಲ್ಲಿಸಬೇಕು. ನಮ್ಮೋಳಗೆ ಒಂದು ಸತ್ಯ ಸ್ವರವಿದೆ ಆ ಸ್ವರ ಏನು ಹೇಳುತ್ತದೋ ಅದನ್ನು ಮಾತ್ರ ಮಾಡಬೇಕು. ನಾವು ನಿರ್ಧಾರ ಮಾಡಬೇಕು ಸರಿಯಾದುದ್ದನು ಮಾಡಲು ಜ್ಞಾನವಂತನು ಯಾವಾಗಲೂ ತನ್ನ ಕಣ್ಣುಗಳನ್ನು ಕಾದುಕೊಳ್ಳುತ್ತದೆ ನಾವು ನಮ್ಮ ಕಣ್ಣುಗಳನ್ನು  ತಪ್ಪಾದುದ್ದನ್ನು ನೋಡದಂತೆ ಕಾದುಕೊಳ್ಳಬೇಕು.

ಹಂತ:೨ ಒಂದು ಅತ್ಯುತ್ತಮ ಸಲಹೆ ಇದು ನೀವು ನಿಮ್ಮ ಮೋಬೈಲ್ ಅಥವಾ ನೀವು ಯಾವ ಸಮಾಗ್ರಿಯನ್ನು ಬಳಸುತ್ತಿರೋ ಅದಕ್ಕೆ  Google K9  ಅಥವಾ ಅಶ್ಲೀಲಚಿತ್ರ ತಡೆಗಟ್ಟುವ ಸಾಪ್ಟ್ ವೇರ್ ಡೌನ್ ಲೋಡ್ ಮಾಡಿಕೊಳ್ಳಬೇಕು. ನೀವು ಡೌನ್ ಲೋಡ್ ಮಾಡಿಕೊಂಡ ನಂತರ ನಿಮ್ಮ  password  ಯಾರಿಗೂ ಹೇಳಬಾರದು ಮತ್ತು ಅದನ್ನೇ ಮತ್ತೆ ನೆನಪು ಮಾಡಿಕೊಂಡು ಮತ್ತೆ ತೆಗೆಯಬಾರದು.

ಹಂತ:೩ ನೀವು ಅಶ್ಲೀಲ ಚಿತ್ರ ನೋಡಲು ಒಳಸುವ ಮೂಲವನ್ನು ಬಿಟ್ಟು ನಿಮ್ಮನ್ನು ಬೇರೆ ಇತರ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಯಾಕಂದರೆ ಅಶ್ಲೀಲಚಿತ್ರ ನೋಡುವುದಕ್ಕೆ ನಾವು ಒಂದು ಸಮಯವನ್ನು ನಿಗಧಿಪಡಿಸಿಕೊಂಡು ಬಿಟ್ಟಿರುತ್ತೇವೆ ಆ ಸಮಯ ಬಂದಾಗಲೇ ನಮಗೆ ಶೋಧನೆ ಬರುವುದು ಆದ್ದರಿಂದ ನಮ್ಮನ್ನು ಬೇರೆ ಕೆಲಸದಲ್ಲ್ಲಿ ತಲ್ಲಿನರಾಗಿ ಮಾಡಿಕೊಂಡು ಬಿಡಬೇಕು.

ಹಂತ:೪

One of the occasions when you feel like going back to the habit is when you are stressed out or when you are bored. Therefore it is essential that you find a substitute for it. If your mind tells you you are bored and you need to watch it, tell it that there are a 100 other better things for you to do. Similarly if you are stressed out and you feel like doing it, this is surely NOT a stress buster and instead it increases your brain activity. You need to find something else which is relaxing. However, depending on how long you have been involved in the porn habit, the more difficult it is to convince your mind to stick to the right decision. So you need to stand firm and say NO and find your interest in something else productive which will be very beneficial for you in the long run.

ಹಂತ:೫  ನೀವು ಅಶ್ಲೀಲಚಿತ್ರ ನೋಡತ್ತಿದ್ದ ಸ್ಥಳದ ವಾತವರಣವನ್ನು ಬದಲಾಯಿಸಿಕೊಳ್ಳಿ ಯಾಕಂದರೆ ಕೆಲವೊಮ್ಮೆ ನಮ್ಮ ಸಮಯ ಮತ್ತು ವಾತವರಣವೇ ನಮ್ಮನ್ನು ಹಾಗೆ ಮಾಡಲು ಪೇರೇಪಿಸುತ್ತದೆ ಉದಾಹರಣೆಗೆ ನೀವು ರಾತ್ರಿ ಮಲಗುವುದಕ್ಕಿಂತ ಮುಂಚೆ ಅಶ್ಲೀಲಚಿತ್ರ ನೋಡುತ್ತಿರುವ ಅಬ್ಯಾಸವಿದ್ದರೆ ನೀವು ನಿದ್ರೆ ಬರುವ ವರೆಗ ಏನಾದರೂ ಬೇರೆ ಕೆಲಸದಲ್ಲಿ  ನಿರತರಾಗಿದ್ದು ಪೂರ್ಣ ನಿದ್ರೆ ಬರುವಂತ ಸಮಯದಲ್ಲಿ ಹೋಗಿ ಮಲಗಿ.

ಹಂತ:೬  ಪ್ರತಿದಿನ ನೀವು ಏನು ಮಾಡುತ್ತಿರಾ ಅದನ್ನು ಬರೆದಿಡಲು ಆರಂಭಿಸಿ ಹಾಗೆ ಬರೆಯುವಾಗ ನೀವು ಯಾವುದು ನಿಮಗೆ ಅಶ್ಲೀಲಚಿತ್ರ ನೋಡಲು ಶೋಧಿಸುತ್ತದೆ ಎಂದು ಗುರುತಿಸಿ ನಂತರದ ದಿನದಲ್ಲಿ ಅದನ್ನು ನಿರಕರಿಸಿ ಆಕಸ್ಮಿಕವಾಗಿ ನೀವು ಸೋತರು ಮತ್ತೇ ಮತ್ತೆ ಪ್ರಯತ್ನಿಸಿ ಕೆಲವು ದಿನದ ನಂತರ ನೀವು ಜಯಿಸೆ ಜಯಿಸುವಿರಿ.

ಹಂತ:೭  ಯಾವ ಸ್ನೇಹಿತರು ಅಥವಾ ಯಾವ ವೇಬ್ ಸೈಟ್ ಗಳಿಂದ ನೀವು ಅಶ್ಲೀಲಚಿತ್ರವನ್ನು ನೋಡುತ್ತಿದ್ದರೋ ಆ ಮೂಲ ಅಥವಾ ಸ್ನೇಹಿತರಿಂದ ದೂರ ಇರಲು ಪ್ರಯತ್ನಿಸಿ ಇಲ್ಲದಿದ್ದರೇ ಅವರೇ ಶೋಧಿಸುತ್ತಾರೆ.

ಹಂತ:೮ ಮುಖ್ಯ ಸಲಹೆ ಏನೆಂದರೆ ನಿಮ್ಮನ್ನು ನೀವು ಕಾದುಕೊಳ್ಳಿ ನಿಮ್ಮನ್ನು ನೀವು ಶುದ್ಧಿಕರಿಸಿಕೊಳ್ಳಿ ಯಾಕಂದರೆ ನಾವು ಖಂಡನೆಗೆ ಹೋಗಬಾರದು. ನಮಗೆ ಜಯ ಇದ್ದೇ ಇರುತ್ತದೆ. ನೈತಿಕತೆಯನ್ನು ನಿಮ್ಮ ಜೀವಿತಕ್ಕೆ ಅಳವಡಿಸಿಕೊಂಡು ನಿಮ್ಮ ಜೀವಿತವನ್ನು ಮಾದರಿ ಮಾಡಿಕೊಳ್ಳಿರಿ. ನಿಮ್ಮ ಜೀವಿತದ ಮೂಲ ಅನೇಕ ಜನರು ಕಲಿಯುವಂತೆ ಮಾಡಿಕೊಳ್ಳಬಹುದು.