ಲೈಂಗಿಕ ದುರುಪಯೋಗ ಸಹಜವಾಗಿ ಬಿಟ್ಟಿದೆ. ಮಕ್ಕಳ ಲೈಂಗಿಕ ದುರುಪಯೋಗ ಯಾವುದೇ ಲಿಂಗ ವ್ಯತ್ಯಾಸವಿಲ್ಲದೆ ನಡೆಯುತ್ತಿದೆ. ಈ ಲೈಂಗಿಕ ದುರುಪಯೋಗದಿಂದಾಗಿ ಯೌವನಸ್ಥರು ದೊಡ್ಡ ಪರಿಣಾಮವನ್ನು ಎದುರಿಸುತ್ತಿದ್ದಾರೆ.

ಲೈಂಗಿಕ ದುರುಪಯೋಗದಿಂದ ನೀವು ಅಥವಾ ನಿಮಗೆ ಗೊತ್ತಿರುವ ಯಾರಾದರೂ ಕಷ್ಟ ಪಡುತ್ತಿದ್ದಲ್ಲಿ ನಾವು ಉಚಿತ ಸಲಹೆಯನ್ನು ಒದಗಿಸಿಕೊಡುತ್ತೇವೆ